Gurugraha Sanchara
ಜ್ಯೋತಿಷಶಾಸ್ತ್ರ ಪ್ರಕಾರ ಬೃಹಸ್ಪತಿ (ಗುರ) ಗ್ರಹವು ಜೀವನಿಗೆ ಕಾರಕನಾಗದ್ದಾನೆ. ಆದ್ದರಿಂದ ವ್ಯಕ್ತಿಯ ಜೀವನದಲ್ಲಿ ವಿಶೇಷ ಅನುಭವ ಸಂತರಿಸಿಕೊಂಡಿದೆ. ಗುರು ಗ್ರಹವು ಪುಣ್ಯ ಮತ್ತು ಪುಣ್ಯಫಲಕ್ಕೆ ಸೂಚಕ. ಮನುಷ್ಯನು ಮಾಡಿದ ಪ್ರಾಚೀನ ಪುಣ್ಯವನ್ನು ಗುರುಗ್ರಹದ ಆಧಾರವಾಗಿ ತಿಳಿಯುವ ವ್ಯವಸ್ಥೆಮಾಡಿದ್ದಾನೆ ಭಗವಂತ. ಯಾವ ಸಮಯದಲ್ಲಿ ಪುಣ್ಯವು ಫಲವನ್ನು ಕೊಡುವುದು ಎನ್ನುವ...