ಸಂಕ್ಷಿಪ್ತ ವರಮಹಾಲಕ್ಷ್ಮಿ ಪೂಜಾ ವಿಧಾನ – Sanshikpta Varahamahalaxmi Pooja Vidhana

ಓಮ್ ನಾರಾಯಣಾಯ ಪರಿಪೂರ್ಣ ಗುಣಾರ್ಣವಾಯ ವಿಶ್ವೋದಯ ಸ್ಥಿತಿಲಯೋನ್ನಿಯತಿಪ್ರದಾಯ | ಜ್ಞಾನಪ್ರದಾಯ ವಿಬುಧಾಸುರಸೌಖ್ಯದು:ಖ ಸತ್ಕಾರಣಾಯ ವಿತತಾಯ ನಮೋ ನಮಸ್ತೇ ||

ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ |
ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತೇಂಘ್ರಿಯುಗಂ ಸ್ಮರಾಮಿ |

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ |
ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಂ |
ಕುರು ಘಂಟಾರವಂ ತತ್ರ ದೇವತಾಹ್ವಾನಲಾಂಛನಮ್ ||  (ಘಂಟಾನಾದ ಮಾಡುವುದು)

ಆಚಮನ ಮಾಡುವುದು; ಪ್ರಾಣಾನಾಯಮ್ಯ

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೆ ಶ್ರೀಶ್ವೇತ ವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ಜಂಬೂದ್ವೀಪೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇûತ್ರೇ ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ __________ನಾಮ ಸಂವತ್ಸರೇ, ದಕ್ಷಿಣಾಯನೇ ವರ್ಷ ಋತೌ ಶ್ರಾವಣ ಮಾಸೇ, ಶುಕ್ಲ ಪಕ್ಷೇ ________ತಿತೌ ಭಾರ್ಗವಾಸರೆ ಶುಭನಕ್ಷತ್ರೇ ಶುಭಯೋಗೇ ಶುಭಕರಣೇ ಎವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಭಾರತೀರಮಣ

ಮುಖ್ಯಪ್ರಣಾಂತರ್ಗತ ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ತಂ ಅಸ್ಮಾಕಂ ಸಹ ಕುಟುಂಭಾನಾಂ ಕ್ಷೇಮಸ್ಥೈರ್ಯ ವಿಜಯ-ವೀರ್ಯಆಯುರಾರೋಗ್ಯ ಐಶ್ವರ್ಯಾನ್ ತಥಾ ಸತ್ಸಂತಾನ, ಚಿಂತಿತಮನೋಭೀಷ್ಟ ಸಿದ್ಧ್ಯರ್ಥಂ, ತಥಾ ಜ್ಞಾನಭಕ್ತಿ ವೈರಾಗ್ಯಾದಿ ಸಿದ್ದ್ಯರ್ಥ್ಯಂ, ಪರಮಾತ್ಮನಿ ಅಚಲಾ ಭಕ್ತಿಸಿದ್ದ್ಯರ್ಥಂ, ಭಗವತ: ಶ್ರೀ ಲಕ್ಷ್ಮೀ ನಾರಾಯಣಸ್ಯ ಪ್ರೀತಿಂ ಕಾಮಯಮಾನಾಹಂ, ವರ್ಷೇ ವರ್ಷೇ ಕರ್ತವ್ಯಂ, ಏತದ್ವರ್ಷಪ್ರಯುಕ್ತ ವಿಹಿತಂ ಶ್ರೀವರಮಹಾಲಕ್ಷ್ಮಾ:  ಧ್ಯಾನಾವಾಹನಾದಿ ಷೊಡಶೋಪಚಾರ ಪೂಜಾಂ ಕರಿಷ್ಯೇ ||

ಯಮುನಾ ಪೂಜ :

ಕ್ಷೀರೋದಾರ್ಣವಸಂಭೂತೇ ಕ್ಷೀರವರ್ಣೋಪಶೋಭಿತೇ।
ಪ್ರಸನ್ನಾ ಭವ ಮೇ ದೇವಿ ಯಮುನೇ ತೇ ನಮೋ ನಮಃ॥

ಶ್ರೀ ಯಮುನಾಯ್ಕ ನಮಃ ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ
ವಿಷ್ಣುಪಾದೋದ್ಭವೇ ದೇವಿ ಸರ್ವಕಾಮಫಲಪ್ರದೇ ॥
ಸರ್ವ ಸಂಪತ್ಕರೇ ದೇವಿ ಯಮುನಾಯ್ಕೆ ನಮೋ ನಮಃ ||
ಶ್ರೀ ಯಮುನಾಯ್ಕ ನಮಃ ಆವಾಹನಂ ಸಮರ್ಪಯಾಮಿ। –
ಸೂರಪಾದಾಬ್ಬ ಸಂಭೂತೇ ಸರ್ವಲೋಕಹಿತೈಷಿಣಿ |
ಸರ್ವಪಾಪವಿನಿರ್ಮುಕ್ತ ಯಮುನಾಯ್ಕೆ ನಮೋ ನಮಃ ||

ಶ್ರೀಯಮುನಾಯ್ಕ ನಮಃ ಆಸನಂ ಸಮರ್ಪಯಾಮಿ॥
ರತ್ನಸಿಂಹಾಸನಂ
।।

ಗರುಡಾಸನಸಂಭೂತೇ ಸತ್ವಲಕ್ಷಣಸಂಯುತೇ!
ಸತ್ವವ್ರತೇ ಮಹಾದೇವಿ ಭದ್ರಾಯ ತೇ ನಮೋ ನಮಃ |
ಶ್ರೀ ಯಮುನಾಯ್ಕೆ ನಮಃ ಪಾದ್ಯಂ ಸಮರ್ಪಯಾಮಿ॥

ಗರುಡಾಗ್ರಜ ಸಂಜಾತೇ ಶಂಕರಪ್ರಿಯ ಭಾಮಿನಿ।
ಸರ್ವಕಾಮಪ್ರದೇ ದೇವಿ ಯಮುನೇ ತೇ ನಮೋ ನಮಃ||
ಅರ್ಘಮರ್ಥ್ಯಂ ಸಮರ್ಪಯಾಮಿ।

ವಿಷ್ಣು ಪಾದೋದ್ಭವೇ ದೇವಿ ಸರ್ವಾಭರಣಭೂಷಿತೇ।।
ಕೃಷ್ಣಮೂರ್ತ- ಮಹಾದೇವಿ ಕೃಷ್ಣ ವೇಣ್ಯ ನಮೋ ನಮಃ||
ಶ್ರೀ ಯಮುನಾಯ ನಮಃ ಆಚಮನೀಯಂ ಆಚಮನೀಯಂ
ಸಮರ್ಪಯಾಮಿ।

ಕೃಷ್ಣವೇ ನಮಸ್ತುಭ್ಯಂ ಕೃಷ್ಣವರ ಸಮುದ್ಧವೇ।
ವಿಷ್ಣುಪ್ರಿಯೇ ಮಹಾದೇವಿ ಕೃಷ್ಣವೇ ನಮೋ ನಮಃ|
ಶ್ರೀಯಮುನಾಯ್ಕ ನಮಃ |
ಮಧುಪರ್ಕಂ ಸಮರ್ಪಯಾಮಿ।

ನಂದಿಪಾದೇ ನಮಸ್ತುಭ್ಯಂ ಶಂಕರಾರ್ಧ ಶರೀರಿಣಿ!
ಸತ್ವಲೋಕಹಿತೇ ದೇವಿ ಭೀಮರಥ್ಯ ನಮೋ ನಮಃ|
ಶ್ರೀಯಮುನಾಯ್ಕ ನಮಃ “ಆಪ್ಯಾಯಸ್ವತಿ’ ಪಂಚಾಮೃತಾನಂ
ಸಮರ್ಪಯಾಮಿ।

ಸಿಂಹಪಾದೇ ನಮಸ್ತುಭ್ಯಂ ಗೌತಮಸ್ಯಾಘನಾಶಿನಿ।
ಸತ್ವಲಕ್ಷಣಸಂಪೂರೇ ಭವನಾಶಿನಿ ತೇ ನಮಃ |
ಶ್ರೀ ಯಮುನಾಯ್ಕೆ ನಮಃ “ಆಪೋಹಿಷ್ಟೇತಿ” ಶುದ್ಧೋದಕಾನಂ ।।

ವಿಷ್ಣು ಪಾದೋದ್ಭವೇ ದೇವಿ ಗಂಗೇ ತ್ರಿಪಥಗಾಮಿನೀ।
ಜಟಾಜೂಟಗತೇ ಶಂಭೋಃ ಭಾಗೀರಥ್ಯ ನಮೋ ನಮಃ||
ಶ್ರೀ ಯಮುನಾಯ್ಕ ನಮಃ! “ಅಭಿವತಿ” ಶ್ವೇತವಸ್ತ್ರಯುಷ್ಮಂ ಸಮರ್ಪಯಾಮಿ॥

ಗೋದಾವರಿ ನಮಸ್ತುಭ್ಯಂ ಸತ್ವಪಾಪಪ್ರಣಾಶಿನಿ।
ಸರ್ವಾಭೀಷ್ಟಪ್ರದೇ ದೇವಿ ದೇವಗಂಗೇ ನಮೋಸ್ತು ತೇ ||
ಶ್ರೀಯಮುನಾಯ್ಕ ನಮಃ ಕಂಚುಕಂ ಸಮರ್ಪಯಾಮಿ।

ರಾಜಿತಂ ಬ್ರಹ್ಮಸೂತ್ರಂ ಚ ಸುವನ ಕೃತಂ ಶುಭಂ।
ಅಹಂ ದಾಸ್ಯಾಮಿ ದೇವೇಶಿ ಯಮುನಾಯ್ಕೆ ನಮೋ ನಮಃ||
ಶ್ರೀ ಯಮುನಾಯ್ಕ ನಮಃ || “ಯಜ್ಯೋಪವೀತಂ ಪರಮಂ ಪವಿತ್ರಂ”
ಇತಿ ಯಜ್ಯೋಪವೀತಂ ಸಮರ್ಪಯಾಮಿ||

ಮಾಣಿಕ್ಯಮುಕ್ತಾಫಲವಿದ್ರುಮೈತ್ ವೈಡೂರ ಗೋಮೇಧಿಕ-ಪುಷ್ಯರಾಗೈಃ।
ದೇವಾಂಗನಾಭಿಶ್ಚ ಕೃತಂ ಗೃಹಾಣ ದಿವ್ಯಾನಿ ರತ್ನಾಭರಣಾನಿ ದೇವಿ।।
ಶ್ರೀ ಯಮುನಾಯ್ಕ ನಮಃ ಆಭರಣಂ ಸಮರಯಾಮಿ
ಚಂದನಾಗರು ಕಸ್ತೂರಿ ಗೋರೋಚನ ಸಮಾಯುತಂ।
ಹಿಮಕುಂಕುಮಸಂಯುಕ್ತಂ ಶ್ರೀಗಂಧಂ ಪ್ರತಿಗೃಹ್ಯತಾಂ।
ಶ್ರೀಯಮುನಾಯ್ಕ ನಮಃ “ಗಂಧದ್ವಾರೇತಿ” ದಿವ್ಯಪರಿಮಳ ಗಂಧಂ
ಸಮರ್ಪಯಾಮಿ।

ಶಾಲೀಯಾನ್ ಚಂದ್ರಸಂಕಾಶಾನ್ ಹರಿದ್ರಾಚೂರ ಸಂಯುತಾನ್ |
ಅಕ್ಷತಾನ್ ಅಶ್ಚಯೇ ದೇವಿ ಯಮುನೇ ತೇ ನಮೋ ನಮಃ ||
ಅಕ್ಷತಾನ್ ಸಮನ್ವಯಾಮಿ॥
ಹರಿದ್ರಾ ಚೂರ್ಣ೦ ಸಮರ್ಪಯಾಮಿ | ಕುಂಕುಮ
ಚೂರ್ಣಂ ಸಮರ್ಪಯಾಮಿ। ಕಜ್ಜಲಂ ಸಮರ್ಪಯಾಮಿ।

ಮಂದಾರೈ: ಪಾರಿಜಾತಾದ್ಯ: ಕೇತಕೈ: ಪಾಟಲೀಸುಮೈಃ।
ತ್ವಾಂ ಪೂಜಯಾಮಿ ದೇವೇಶಿ ವರದೇ ಭಕ್ತವತ್ಸಲೇ।
ಪುಷ್ಪಾಣಿ ಸಮರ್ಪಯಾಮಿ॥

ಆಥ ಅಂಗಪೂಜಾ

ಚಂಚಲಾಯ್ಕೆ ನಮಃ
ಪಾದೌ ಪೂಜಯಾಮಿ
ಚಪಲಾಯ್ಕೆ ನಮಃ
ಜಾನುನೀ ಪೂಜಯಾಮಿ
ಕಲಾಯ್ಕೆ ನಮಃ
ಕಟಿಂ ಪೂಜಯಾಮಿ
ಕ್ಷಮಾಯ್ಯ ನಮಃ :
ಉದರಂ ಪೂಜಯಾಮಿ
ಯಮುನಾಯ್ಕ ನಮಃ
ಹೃದಯಂ ಪೂಜಯಾಮಿ
ಕೃಷ್ಣವೇ ನಮಃ
ಸ್ತನ್ ಪೂಜಯಾಮಿ
ಲಲಿತಾಯ್ಕೆ ನಮಃ
ಭುಜ್ ಪೂಜಯಾಮಿ
ಕಂಬುಕಂಠ ನಮಃ
ಕಂಠಂ ಪೂಜಯಾಮಿ

ನೀಲವರ್ಣಾಯ ನಮಃ
ಸ್ಕಂಧೇ ಪೂಜಯಾಮಿ
ರಮಾಯ್ ನಮಃ
ಮುಖಂ ಪೂಜಯಾಮಿ
ಓಂ ಲೋಕಜನ ನಮಃ
ಲಲಾಟ ಪೂಜಯಾಮಿ
ಓಂ ಭಾಗೀರಥ್ಯ ನಮಃ
ಶಿರಃ ಪೂಜಯಾಮಿ
ಓಂ ಶ್ರೀಯಮುನಾದೇ ನಮಃ
ಸರ್ವಾಣ್ಯಂಗಾನಿ ಪೂಜಯಾಮಿ

ಆಥ ಪುಷ್ಪಪೂಜಾ

ಓಂ ಯಮುನಾಯ್ಕ ನಮಃ
ಜಾಜೀ ಪುಷ್ಪಂ ಸಮರ್ಪಯಾಮಿ
ಓಂ ಸರ್ವೋತ್ತಮಾಯ ನಮಃ
ಮಂದಾರ ಪುಷ್ಪಂ ಸಮರ್ಪಯಾಮಿ
ಓಂ ಗಂಗಾಯ್ಕೆ ನಮಃ ಚಂಪಕ ಪುಷ್ಪಂ
ಸಮರ್ಪಯಾಮಿ
ಓಂ ಗೋದಾವರ್ಯ್ಯ ನಮಃ
ವಕುಳ ಪುಷ್ಪಂ ಸಮರ್ಪಯಾಮಿ
ಓಂ ಸರಸ್ವತೈ ನಮಃ
ಸೇವಂತಿಕಾ ಪುಷ್ಪಂ ಸಮರ್ಪಯಾಮಿ
ಓಂ ನರ್ಮದಾಯ ನಮಃ ಮಲ್ಲಿಕಾ ಪುಷ್ಪಂ
ಸಮರ್ಪಯಾಮಿ ಓಂ ಭವಾನ್ಯ ನಮಃ
ಕರವೀರ ಪುಷ್ಪಂ ಸಮರ್ಪಯಾಮಿ
ಓಂ ಕ್ರಿಯಾವತ್ಯ ನಮಃ ದಾಡಿಮೀ ಪುಷ್ಪಂ
ಸಮರ್ಪಯಾಮಿ
ಓಂ ಮಕರಭೂಷಣಾಯ ನಮಃ
ದೇವದಾರು ಪುಷ್ಪಂ ಸಮರ್ಪಯಾಮಿ
ಓಂ ಶುಭ್ರವರ್ಣಾಯ ನಮಃ ಕೇತಕೀ ಪುಷ್ಪಂ
ಸಮರ್ಪಯಾಮಿ
ಓಂ ಕಲಶಸ್ತನಾಯ್ಕೆ ನಮಃ
ಜಪಾ ಪುಷ್ಪಂ ಸಮರ್ಪಯಾಮಿ
ಓಂ ಅಭೀಷ್ಟದಾಯ ನಮಃ
ಅತಸೀ ಪುಷ್ಪಂ ಸಮರ್ಪಯಾಮಿ
ಓಂ ವಿಧಾತ್ಮ ನಮಃ
ಪುನ್ನಾಗ ಪುಷ್ಪಂ ಸಮರ್ಪಯಾಮಿ
ಓಂ ತ್ರಿಮೂರ್ತಿರೂಪಿಣ್ಯ ನಮಃ ದ್ರೋಣ ಪುಷ್ಪಂ ಸಮರ್ಪಯಾಮಿ
ಓಂ ಶಿವಾಯ ನಮಃ ಶತಪತ್ರ ಪುಷ್ಪಂ
ಸಮರ್ಪಯಾಮಿ
ಓಂ ತುಂಗಾಯ್ಕೆ ನಮಃ ಪಾರಿಜಾತ ಪುಷ್ಪಂ
ಸಮರ್ಪಯಾಮಿ
ಓಂ ಭದ್ರಾಯ ನಮಃ ಕರ್ಣಿಕಾರ ಪುಷ್ಪಂ
ಸಮರ್ಪಯಾಮಿ
ಓಂ ಕೃಷ್ಣವೇ ನಮಃ
ಕುಟಜ ಪುಷ್ಪಂ ಸಮರ್ಪಯಾಮಿ
ಓಂ ಗೋಮ ನಮಃ
ಕುಂದಜ ಪುಷ್ಪಂ ಸಮರ್ಪಯಾಮಿ
ಓಂ ಶ್ರೀಯಮುನಾದೇ ನಮಃ ನಾನಾವಿಧ ಪರಿಮಿಳ ಪುಷ್ಪಾಣಿ ಸಮರ್ಪಯಾಮಿ

ಅಥ ನಾಮಪೂಜಾ
ಓಂ ಯಮುನಾಯ್ಕ ನಮಃ ಓಂ ಸರ್ವೋತ್ತಮಾಯ ನಮಃ | ಓಂ
ಗಂಗಾಯ್ಕೆ ನಮಃ | ಓಂ ಗೋದಾವರೆ ನಮಃ| ಓಂ ಸರಸ್ವತ್ಯ ನಮಃ |
ಓಂ ನರ್ಮದಾಯ ನಮಃ ಓಂ ಭವನಾಶಿನ್ಯ ನಮಃ | ಓಂ ಕ್ರೀಡಾವ
ನಮಃ | ಓಂ ಮಕರ ಭೂಷಣಾಯ ನಮಃ ಓಂ ಶುಭ್ರವರ್ಣಾ
ನಮಃ | ಓಂ ಕನಕಕಲಶಸ್ತನಾಯ್ಕ ನಮಃ | ಓಂ ಅಭೀಷ್ಟದಾಯಿನ್ಯ ನಮಃ |
ಓಂ ವಿಧಾತ್ಮ ನಮಃ | ಓಂ ಹರಿಹರರೂಪಿಣ್ಯ ನಮಃ | ಓಂ
ಚಂದ್ರಚೂಡಾಮಣ್ಯ ನಮಃ ಓಂ ಶಂಕರಾರ್ಧ ಶರೀರಣ್ಯ ನಮಃ | ಇತಿ
ನಾಮ ಪೂಜಾಂ ಸಮಯಾಮಿ॥

ಅಥ ಅಷ್ಟೋತ್ತರ ಶತನಾಮ ಪೂಜಾ
ಓ ಶಿವಾಯ್ಕೆ ನಮಃ | ಓಂ ಬ್ರಹ್ಮಾಂಡರೂಪಾಯ್ಕೆ ನಮಃ ಓಂ ಜಟಾವ
ನಮಃ | ಓಂ ಗೋಮಧ್ಯೆ ನಮಃ ಓಂ ತುಂಗಾಯ ನಮಃ ಓಂ ಭದ್ರಾಯ್
ನಮಃ | ಓಂ ಸರಸ್ವತ್ಯ ನಮಃ ಓಂ ಭೀಮರಥ್ಯ ನಮಃ | ಓಂ ಸಿಂಧವೇ
ನಮಃ | ಓಂ ಸರಸ್ವತ್ಯ ನಮಃ | ಓಂ ಗಾಯತ್ರ್ಯ ನಮಃ ಓಂ ಗರುಡಾ
ಸನಾಯ್ಕ ನಮಃ | ಓಂ ಗಿರಿಜಾಯ್ಕೆ ನಮಃ | ಓಂ ಚಂದ್ರಕಳಾಯ್ಕೆ ನಮಃ
ಓಂ ಮೃತ್ಯುಂಜಯಶಿರೋದೀಪ್ತಾಯ್ಕೆ ನಮಃ ಓಂ ಸರ್ವಪಾಪಪ್ರಶಮನ್ಯ
ನಮಃ | ಓಂ ಸಪದ್ರವನಾಶಿನ್ಮ ನಮಃ | ಓಂ ಸರ್ವತೀರ್ಥ ಸ್ವರೂಪಾಯ್ಕೆ
ನಮಃ ಓಂ ಶ್ರೀ ಯಮುನಾಯ್ಕೆ ನಮಃ ಓಂ ಗಂಗಾಯ ನಮಃ | ಓಂ
ಕಲ್ಮಷಫ್ಟ್ ನಮಃ ಓಂ ಪಾಪಹಾರಿಣ್ಯ ನಮಃ ಓಂ ಕಾಮೇಶ್ವರ
ನಮಃ | ಓಂ ಕಾಮದಾಯಿನ್ಯ ನಮಃ | ಓಂ ಕೈಲಾಸವಾಸಿ ನಮಃ | ಓಂ
ಶ್ರೀಂಕಾರರೂಪಿ ನಮಃ | ಓಂ ಆದಿರ್ಮೂ ನಮಃ | ಓಂ ಅನಂತಾಯ್ಕೆ
ನಮಃ | ಓಂ ಆದಿಶಕ್ಕೆ ನಮಃ ಓಂ ಸಹಸ್ರಾರಸ್ಥಿತಾಯ್ಕೆ ನಮಃ ಓಂ
ಸತ್ಯಲೋಕಪ್ರಿಯಾಯ್ಕೆ ನಮಃ ಓಂ ಇಳಾಯ್ಕೆ ನಮಃ ಓಂ ಪಿಂಗಳಾಯ್ಕೆ
ನಮಃ | ಓಂ ಸುಷುಮ್ನಾ ರೂಪಿ ನಮಃ| ಓಂ ಪರಬ್ರಹ್ಮಸ್ವರೂಪಿಣ್ಯ
ನಮಃ ಓಂ ಸಖ್ಯಾಯ ನಮಃ| ಓಂ ಪರಾತ್ಪರಾಯ್ಕೆ ನಮಃ| ಓಂ ಪರ್ವತರಾಜಪುತ್ರ ನಮಃ| ಓಂ ವಿಷ್ಣುಪಾದೋದ್ಭವಾಯ್ಕೆ ನಮಃ| ಓಂ ವಿಷ್ಣುಸೋದರೆ ನಮಃ| ಓಂ ವಿಶ್ವೇಶ ಪ್ರಿಯಾಯ ನಮಃ| ಓಂ
ಜಟಾಮಂಡಲವಾಸಿ ನಮಃ || ಓಂ ಜರಾಮರಣವರ್ಜಿತಾಯ್ಕೆ ನಮಃ|
ಓಂ ಜಗನ್ನಾಥಪ್ರಿಯಾಯ್ಕೆ ನಮಃ| ಓಂ ಮಾತಂಗ್ಯ ನಮಃ| ಓಂ
ತ್ರೈಲೋಕ್ಯಜನನ್ಯ ನಮಃ| ಓಂ ತಪೋನಿಷ್ಠಾಯ ನಮಃ ಓಂ
ಮಣಿಕುಂಡಲಾಯ್ಕೆ ನಮಃ| ಓಂ ತರುಣ್ಯ ನಮಃ| ಓಂ ತಪೋಧನಾಯ್ಕ
ನಮಃ| ಓಂ ಯವ್ವನಸುಂದರ ನಮಃ| ಓಂ ತಾಮರಸ ಪ್ರಿಯಾಯ್ಕ
ನಮಃ| || ಓಂ ರಾಜೀವಮಣಿಹಾರಾಯ ನಮಃ ಓಂ ರಾಮ
ಕ್ಷೇತ್ರ ಸಂಭಾರಿ ನಮಃ| ಓಂ ತಾರಕಾ ನಮಃ| ಓಂ ಧಾತ್ರಿ ಸಂಚಾರಿ
ನಮಃ| ಓಂ ಕೌಶಿಕಾಯ್ಕೆ ನಮಃ ಓಂ ನಿಧಿಪ್ರಿಯಾಯ್ಕೆ ನಮಃ| ಓಂ
ನರದಾಯ್ಕೆ ನಮಃ| ಓಂ ನಾಗಭೂಷಣಪ್ರಿಯಾಯ್ಕೆ ನಮಃ| ಓಂ ಮೌಳಿ,
ನಮಃ| ಓಂ ಮಾಯಾಯ್ಕೆ ನಮಃ।। ಓಂ ಮನೋರೂಪಿ ನಮಃ| ಓಂ
ಮಜ್ಜದ್ ಬ್ರಹ್ಮಾಂಡಮಂಡಲಾಯ್ಕೆ ನಮಃ ಓಂ ಮಣಿಕರ್ಣಿಕಾಯ್ಕೆ ನಮಃ
ಓಂ ತಾರಕೇಶ್ವರಪ್ರಿಯಾಯ್ಕೆ ನಮಃ ಓಂ ಚತುಷ್ಪಷ್ಠಿಕಳಾರೂಪಾಯ್ ನಮಃ|
ಓಂ ಪಂಚಾಕ್ಷರಪ್ರಿಯಾಯ್ಯ ನಮಃ| ಓಂ ಪಂಚಾಶದ್ವರ್ಣರೂಪಿ ನಮಃ|
ಓಂ ಪರಬ್ರಹ್ಮಸ್ವರೂಪಿಣ್ಯ ನಮಃ ಓಂ ಏಕಾಕ್ಷರಪ್ರಿಯಾಯ್ಕೆ ನಮಃ|
ಓಂ ಏಕಯೋಗ್ಯಾಯ್ಯ ನಮಃ| ಓಂ ಏಕೈಶ್ವರಪ್ರದಾಯ್ಕೆ ನಮಃ| ಓಂ
ಏಕತಾಂಡವ ಸಾಕ್ಷಿಣ್ಯ ನಮಃ| ಓಂ ಏಕಾತಪತ್ರಸಾಮ್ರಾಜ್ಯಾಯ ನಮಃ
ಓಂ ಚತುಷ್ಪಷ್ಠಿ ದುರ್ಗಾರೂಪಾಯ್ಕೆ ನಮಃ ಓಂ ಲಲಿತಾಯ್ಯ ನಮಃ|
ಓಂ ಅರುಣಾಯ ನಮಃ| ಓಂ ಪಂಚಕೋಶಸಂಚಾರಿಣ್ಯ ನಮಃ| ಓಂ
ವಿಶ್ವೇಶ್ವರಪ್ರಾಣಕಾಂತಾಯ ನಮಃ ಓಂ ಪರಾಶಕ್ಕೆ ನಮಃ ಓಂ
ನವರತ್ನರೂಪಿಣ್ಯ ನಮಃ ಓಂ ಇಚ್ಛಾಶಕ್ತಿಜ್ಞಾನಶಕ್ತಿ ಕ್ರಿಯಾಶಕ್ತಿಸ್ವರೂಪಿಣ್ಯ
ನಮಃ| ಓಂ ಮಾಯಾಶಕ್ಕೆ ನಮಃ ಓಂ ಸರ್ವ ಸಾಕ್ಷಿಣ್ಯ ನಮಃ ಓಂ
ಮುಕೇಶ್ವರ ನಮಃ| ಓಂ ವೈರಾಗ್ಯಾಯ ನಮಃ| ಓಂ ಇಂದ್ರಪ್ರಿಯಾಯ್ಯ
ನಮಃ|| ಓಂ ಸೀತಾಸ್ವರೂಪಾಯ್ಕೆ ನಮಃ ಓಂ ಸಕಲಧಾರಿ ನಮಃ|
ಓಂ ಪರಮೇಶ್ವರ ನಮಃ| ಓಂ ಗಂಗಾಯ್ಕ ನಮಃ ಓಂ ಭಾಗೀರಥ್ಯ

ನಮಃ ಓಂ ಗೌರೈ ನಮಃ ಓಂ ಶ್ರೀ ಯಮುನಾದೇ ನಮಃ|
ಅಷ್ಟೋತ್ತರ ಶತನಾಮ ಪೂಜಾಂ ಸಮಯಾಮಿ॥

ಗಂಧ:
ದಶಾಂಗಂ ಗುಗ್ಗುಲೋಪೇತಂ ಸುಗಂಧಂ ಚ ಮನೋಹರಂ
ಧೂಪಂ ದಾಸ್ಯಾಮಿ ತೇ ದೇವಿ ಯಮುನಾಯ್ಕ ನಮೋ ನಮಃ ||
“ವನಸ್ಪತ್ಯುದ್ಧವೋದಿವ್ಯೂ’ ಇತಿ ಧೂಪಂ ಸಮಯಾಮಿ॥

ದೀಪಂ
ಗೃತವರ್ತಿಸಮಾಯುಕ್ತಂ ಕರ್ಪೂರೇಣ ಸದೀಪಿತಂ।
ಗೃಹಾಣ ಮಂಗಳಂ ದೀಪಂ ಸರ್ವಾಭೀಷ್ಟ ಪ್ರದಾಯಿನಿ।
ಶ್ರೀ ಯಮುನಾಯ್ಕ ನಮಃ। ದೀಪಂ ಸಮರಯಾಮಿ।।

ಭಕ್ಷ್ಯ ಭೋಜ್ಯಸಮಾಯುಕ್ತಂ ಷಡ್ರಸೋಪೇತಮಂಬಿಕೇ |
ನೈವೇದ್ಯಂ ಚ ಸಮಾನೀತಂ ಸ್ವೀಕುರುಷ್ಟ ದಯಾನಿಧೇ ||
ಶ್ರೀ ಯಮುನಾಯ್ಕ ನಮಃ ಇತಿ ನೈವೇದ್ಯಂ ಸಮರಯಾಮಿ

ಪಾನೀಯಂ:
ಪಾನೀಯಂ ಪರಿಮಳೋದೂತಂ ಗಂಗಾಜಲಸಮುದ್ಭವಂ।
ಗೃಹಾಣ ವರದೇ ದೇವಿ ಯಮುನಾಯ್ಕ ನಮೋ ನಮಃ
ಪಾನೀಯಂ ಸಮರ್ಪಯಾಮಿ॥ ಅಮೃತಾಪಿದಾನಮಸಿ ಉತ್ತರಾಪೋಶನಂ
ಸಮಯಾಮಿ॥ ಹಸ್ತಪ್ರಕ್ಷಾಳನಂ ಚಾರು ಗೃಹಾಣ ಕಲಶೋದಕಂ॥ ವರದಾಯ್
ನಮಸ್ತುಭ್ಯಂ ಸರ್ವಮಂಗಳದಾಯಿನಿ॥ ಹಸ್ತಪ್ರಕ್ಷಾಳನಂ ಸಮರ್ಪಯಾಮಿ।
ಪಾದಪ್ರಕ್ಷಾಳನಂ ಸಮರ್ಪಯಾಮಿ।। ಪುನರಾಚಮನಂ ಸಮರ್ಪಯಾಮಿ

ಪೂಗೀಫಲಸಮಾಯಕ್ತಂ ನಾಗವಲ್ಲೀದಳ್ಳಿರ್ಯುತಂ।
ಕರ್ಪೂರಚೂರ್ಣ ಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಂ।।
ತಾಂಬೂಲಂ ಸಮಯಾಮಿ।

ನೀರಾಜನಂ :

ನೀರಾಜನಂ ಪ್ರದಾಸ್ಯಾಮಿ ಕರ್ಪೂರಾಜ್ಯನ ಸಂಯುತಂ।
ಗೃಹಾಣ ವರದೇ ದೇವಿ ಯಮುನೇ ತೇ ನಮೋ ನಮಃ ||

ಉತ್ತರನೀರಾಜನಂ ದರ್ಶಯಾಮಿ।
ಯಮುನಾಯ್ಕೆ ನಮಸ್ತುಭ್ಯಂ ಸರ್ವಾಭೀಷ್ಟಪ್ರದೇ ಶಿವೇ।
ಸರ್ವವ್ರತೋತ್ತಮೇ ದೇವಿ ಭದ್ರಾಯ ತೇ ನಮೋ ನಮಃ||
ತದ್ವಿಷ್ಟೋರಿತಿ ಮಂತ್ರಪುಷ್ಪಂ ಸಮರಯಾಮಿ।

ತ್ರಾಹಿ ತ್ರಾಹಿ ಜಗದ್ವಂದ್ಯ ಸರ್ವಪಾಪಹಾರಿಣೀ।
ಸರ್ವಮಂಗಳ ಮಾಂಗಲ್ಯ ಯಮುನಾಯ್ಕ ನಮೋಸ್ತು ತೇ ||
ಪ್ರದಕ್ಷಿಣಂ ಸಮಯಾಮಿ।

ಸರ್ರಭೂತಹಿತೇ ದೇವಿ ಸರ್ವಕಾಮಪ್ರದಾಯಿನಿ।
ಮಹಾಲಕ್ಷ್ಮೀ ನಮಸ್ತುಭ್ಯಂ ಭವಾನೀ ಭಕ್ತವತ್ಸಲೇ।
ಶ್ರೀ ಯಮುನಾದೇ ನಮಃ ನಮಸ್ಕಾರಾನ್ ಸಮರಯಾಮಿ।

ಕರಿಷ್ಯಾಮಿ ವ್ರತಂ ದೇವಿ ತ್ವದ್ಭಕ್ತಾ ಪರಮೇಶ್ವರಿ!
ತಮೋಹಂತ್ರಿ ನಮಸ್ತುಭ್ಯಂ ಯಮುನಾಯ್ಕ ನಮೋ ನಮಃ
ಶ್ರೀ ಯಮುನಾದೇ ನಮಃ ಪ್ರಾರ್ಥನಾಂ ಸಮಯಾಮಿ |
ಪುನಃ ಪೂಜಾಂ ಕರಿಷ್ಯ ಛತ್ರಂ ಸಮಯಾಮಿ ಚಾಮರಂ ಸಮಮಯಾಮಿ।
ಸರ್ವೋಪಚಾರ ಪೂಜಾಂ ಸಮರಯಾಮಿ ಅನಯಾಮಯಾ ಕೃತಷೋಡ-
ಶೋಪಚಾರ ಪೂಜಯಾ ಭಗವತಿ ಸತ್ವಾತ್ಮಿಕಾ ಶ್ರೀ ಯಮುನಾ ದೇವೀ
ಅಂತರ್ಗತ ವರುಣಾಂತರ್ಯಾಮಿ ಸೇತು ಮಾಧವಃ ಬಿಂದು ಮಾಧವಃ
ಸುಪ್ರೀತೋ ಸುಪ್ರಸನ್ನೋ ವರದೋ ಭವತು.

ಇತಿ ಯಮುನಾ ಪೂಜಾ ವಿಧಾನಮ್


 
ಕಲಶಪೂಜಾ –

ಕಲಶಸ್ಯ ಮುಖೇ ವಿಷ್ಣು: ಕಂಠೇ ರುದ್ರ ಸಮಾಶ್ರಿತ: |
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತೃಗನಾ: ಸ್ಮೃತಾ: ||
ಕುಕ್ಷೌತು ಸಾಗರಾಸ್ಸರ್ವೇ ಸಪ್ತದ್ವೀಪಾ: ವಸುಂಧರಾ: |
ಋಗ್ವೇದೋಥ ಯಜುರ್ವೇದ: ಸಾಮವೇದೋಹ್ಯಥರ್ವಣ: ||
ಅಂಗೈಶ್ಚ ಸಹಿತಾ: ಸರ್ವೇ ಕಲಶಾಂಬು ಸಮಾಶ್ರಿತಾ: |
ಅತ್ರ ಗಾಯತ್ರೀ ಸಾವಿತ್ರೀ ಸರಸ್ವತೀ ಚ ಮಹಾನದೀ ||
( ನಂತರ ಕಲಶೋಧಕ ಅಭಿಮಂತ್ರಣವಾದಮೇಲೆ ಕಲಶೋಧಕದಿಂದ ಮಂಟಪ, ಪೂಜಾದ್ರವ್ಯ, ಎಲ್ಲವನ್ನೂ ಪ್ರೋಕ್ಷಣೆ ಮಾಡುವುದು )

ಗಣಪತಿಪೂಜಾ – (ಇಲ್ಲಿ ಗಣಪತಿಯ ವಿಗ್ರಹವನ್ನಾಗಲಿ ಅಥವ ಒಂದು ಅಡಕೆಯನ್ನಾಗಲಿ ಇಟ್ಟು ಅದಕ್ಕೆ ಹರಿದ್ರಾಕುಂಕುಮ ಪೂಜಿಸಿ ನಂತರ ಷೋಡಶೋಪಚಾರ ಮಾಡಬೇಕು)

ಅದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಮಹಾಗಣಪತ್ಯಂತರ್ಗತ ವಿಶ್ವಂಭರಸ್ಯ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||

ನಿಷುಸೀದ ಗಣಪತೇ ಗಣೇಷು ತ್ವಾಮಾಹುರ್ವಿಪ್ರತಂ ಕವೀನಾಂ |
ನ ಋತೇ ತ್ವತ್ಕ್ರಿಯತೇ ಕಿಂಚನಾರೇ ಮಹಾಮರ್ಕಂ ಮಘವಣ್ ಚಿತ್ರಮರ್ಚ |
ಓಂ ಭೂ ಗಣಪತಿಂ ಆವಾಹಯಾಮಿ |
ಓಂ ಭುವ: ಗಣಪತಿಂ ಆವಾಹಯಾಮಿ |
ಓಂ ಸ್ವ: ಗಣಪತಿಂ ಆವಾಹಯಾಮಿ | ಓಂಭೂರ್ಭುವಸ್ಸ್ವ: ಗಣಪತಿಂ ಆವಾಹಯಾಮಿ |

ಅನೇನ ಗಣಪತ್ಯಂತರ್ಗತ ವಿಶ್ವಂಭರ ಪೂಜಾ ಕರ್ಮಣಾ ಭಗವಾನ್ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ವಿಶ್ವಂಭರ ಪ್ರೀಯತಾಮ್ | 
ಶ್ರೀ ಕೃಷ್ಣಾರ್ಪಣಮಸ್ತು |

ಪ್ರಾಣಪ್ರತಿಷ್ಠಾಪನಂ –

ಅಸ್ಯಶ್ರೀ ವರಮಹಾಲಕ್ಷ್ಮೀ ದೇವತಾ ಪ್ರಾಣಪ್ರತಿಷ್ಠಾಪನ ಮಹಾಮಂತ್ರಸ್ಯ ಬ್ರಹ್ಮಾ-ವಿಷ್ಣು-ಮಹೇಶ್ವರ ಋಷಯ: | ಋಗ್ಯಜುಸ್ಸಾಮಾಥರ್ವಾಣಿ ಛಂದಾಂಸಿ | ಪ್ರಾಣಶಕ್ತಿ: ಪರಾದೇವತಾ | ಶ್ರೀ ವರಮಹಾಲಕ್ಷ್ಮೀ ಪ್ರಾಣಪ್ರತಿಷ್ಠಾಪನೇ ವಿನಿಯೋಗ: || ಹ್ರಾಂ ಅಂಗುಷ್ಠಾಭ್ಯಾಂ ನಮ: | ಹ್ರೀಂ ತರ್ಜನೀಭ್ಯಾಂ ನಮ: | ಹ್ರೂಂ ಮಧ್ಯಮಾಭ್ಯಾಂ ನಮ: | ಹ್ರೈಂ ಅನಾಮಿಕಾಭ್ಯಾಂ ನಮ: | ಹ್ರೌಂ ಕನಿಷ್ಟಿಕಾಭ್ಯಾಂ ನಮ: | ಹ್ರ: ಕರತಲಕರಪೃಷ್ಟಾಭ್ಯಾಂ ನಮ: | ಹ್ರಾಂ ಹೃದಯಾಯ ನಮ: | ಹ್ರೀಂ ಶಿರಸೇ ಸ್ವಾಹಾ | ಹೃಂ ಶಿಖಾಯೈ ವಷಟ್ | ಹ್ರೈಂ ಕವಚಾಯ ಹುಂ | ಹ್ರೌಂ ನೇತ್ರತ್ರಯಾಯ ವೌಷಟ್| ಹ್ರ: ಅಸ್ತ್ರಾಯ ಫಟ್ | ಇತಿ ದಿಗ್ಬಂಧ: ||

ಧ್ಯಾನಮ್ :

ಪದ್ಮಾಸನೇ ಪದ್ಮಕರೇ ಸರ್ವಲೋಕೈಕ ಪೂಜಿತೇ |
ನಾರಾಯಣಪ್ರಿಯೇ ದೇವಿ ಸುಪ್ರೀತಾ ಭವ ಸರ್ವದಾ |
ಶ್ರೀ ಶ್ರೀವರಮಹಲಕ್ಷ್ಮೈ ನಮ: ಧ್ಯಾಯಾಮಿ |

ಆವಾಹನ :

ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಂ |
ಉತಾಮೃತತ್ವೇಶಾನೋ ಯದನ್ನೇನಾತಿರೋಹತಿ |
ಸರ್ವಮಂಗಲ ಮಾಂಗಲ್ಯೇ ವಿಷ್ಣುವಕ್ಷಸ್ಥಲಾಲಯೇ |
ಆವಾಹಯಾಮಿ ದೇವಿ ತ್ವಾಂ ಸುಪ್ರೀತಾ ಭವ ಸರ್ವದಾ ||

ಆಸನಮ್ :

ಸೂರ್ಯಾಯುತ ನಿಭಸ್ಪೂರ್ತೇ ಸ್ಪುರದ್ರತ್ನ ವಿಭೂಷಿತಂ |
ಸಿಂಹಾಸನಮಿದಂ ದೇವಿ ಗೃಹಾಣ ಹರಿವಲ್ಲಭೇ || (ಆಸನಂ ಸಮರ್ಪಯಾಮಿ) (ಮಂತ್ರಾಕ್ಷತೆಯನ್ನು ಹಾಕಬೇಕು)

ಪಾದ್ಯಮ್ :   
ಸುವಾಸಿತಂ ಜಲಂ ರಮ್ಯಂ ಸರ್ವತೀರ್ಥಸಮುದ್ಭವಂ | ಪಾದ್ಯಂ ಗೃಹಾಣ ದೇವಿ ತ್ವಂ ಸರ್ವದೇವ ನಮಸ್ಕೃತೇ | ಪಾದಯೋ: ಪಾದ್ಯಂ ಸಮರ್ಪಯಾಮಿ | (ಮೂರು ಸಾರಿ ನೀರು ತರ್ಪಣಪಾತ್ರೆಯಲ್ಲಿ ಬಿಡಬೇಕು)

ಅರ್ಘ್ಯಮ್ :

ವರಮಹಾಲಕ್ಷ್ಮೈ ನಮ: ಹಸ್ತಯೋ ಅರ್ಘ್ಯಂ ಸಮರ್ಪಯಾಮಿ | 

ಆಚಮನೀಯಮ್ :

ವಿಷ್ಣುಪಾದೋದ್ಭವೆ ದೇವಿ ಸರ್ವಾಭರಣಭೂಷಿತೇ |
ಕೃಷ್ಣಮೂರ್ತೇ ಮಹಾದೇವಿ ಕೃಷ್ಣವೇಣೈ ನಮೊಸ್ತುತೇ ||
(ಮೂರು ಸಾರಿ ನೀರು ತರ್ಪಣಪಾತ್ರೆಯಲ್ಲಿ ಬಿಡಬೇಕು)

ಪಂಚಾಮೃತ ಅಭಿಷೇಕ

ಪಯೋದಧಿಘ್ರತಂ ಚೈವಂ ಶರ್ಕರಾಮಧುಸಂಯುತಂ | ಪಂಚಾಮೃತಸ್ನಾನಮಿದಂ ಗೃಹಾಣ ಕಮಲಾಲಯೇ ||

ಆಪ್ಯಾಯಸ್ವಸಮೇತು ತೇ ವಿಸ್ವತ: ಸೋಮ ವೃಷ್ಣ್ಯಂ | ಭವಾ ವಾಜಸ್ಯ ಸಂಗಥೇ |

ಕ್ಷೀರೇಣ ಸಮರ್ಪಯಾಮಿ | ಪಂಚಾಮೃತಸ್ನಾನಂ ಸಮರ್ಪಯಾಮಿ (ಪಂಚಾಮೃತ ಅಭಿಶೇಕಕ್ಕೆ ಹಾಲು, ಮೊಸರು, ಜೇನುತುಪ್ಪ, ತುಪ್ಪ, ಸಕ್ಕರೆ, ಬೆಲ್ಲ, ಹಣ್ಣುಗಳನ್ನು ಉಪಯೋಗಿಸುವುದು) (ಚಾತುರ್ಮಾಸ್ಯದಲ್ಲಿ ಉಪಯೋಗಿಸಬಲ್ಲ ಹಣ್ಣುಗಳನ್ನು ಮಾತ್ರ ಉಪಯೋಗಿಸುವುದು)

ಶುದ್ಧೋಧಕ ಸ್ನಾನಮ್ ಸಮರ್ಪಯಾಮಿ

ಸಿಂಹಪಾದೋದ್ಭವೆ ದೇವಿ ನಾರಸಿಂಹ ಸಮಪ್ರಭೇ ಸರ್ವಲಕ್ಷಣಸಂಪೂರ್ಣೇ ಭವನಾಶಿನಿ ತೇ ನಮ: ಶುದ್ಧೋದಕ ಸ್ನಾನಂ ಸಮರ್ಪಯಾಮಿ
(ಅರ್ಘ್ಯಪಾತ್ರೆಯಲ್ಲಿ ನೀರು ಬಿಡುವುದು)

ಸ್ನಾನಾನಂತರಂ ಆಚಮನೀಯಂ ಸಮರ್ಪಯಾಮಿ ||
(ಅರ್ಘ್ಯಪಾತ್ರೆಯಲ್ಲಿ ನೀರು ಬಿಡುವುದು)

ಗಂಗೋದಕ ಸಮರ್ಪಮಾಮಿ : ವಿಷ್ಣುಪಾದಾಬ್ಜಸಂಭೂತೆ ಗಂಗೆ ತ್ರಿಪಥಗಾಮಿನಿ |
ಸರ್ವಪಾಪಹರೆ ದೇವಿ ಭಾಗೀರಥ್ಯೈ ನಮೊಸ್ತುತೇ ||

ವಸ್ತ್ರಯುಗ್ಮಂ ಸಮರ್ಪಯಾಮಿ (ದೇವರಿಗೆ ನೂತನ ವಸ್ತ್ರವನ್ನು ಸಮರ್ಪಿಸುವುದು.  ನೂತನ ವಸ್ತ್ರ ಇಲ್ಲದಿದ್ದರೆ ಮಂತ್ರಾಕ್ಷತೆಯಿಂದಲೇ ಸಮರ್ಪಿಸುವುದು)

ಕಂಚುಕಂ (ರವಿಕೆ) :

ತ್ರಯಂಬಕಜಟೋದ್ಭೂತೇ ಗೌತಮಸ್ಯಾಘನಾಶಿನಿ |
ಸಪ್ತಧಾ ಸಾಗರಂ ಯಾತಿ ಗೋದಾವರಿ ನಮೋಸ್ತುತೇ ||
ಕಂಚುಕಂ ಸಮರ್ಪಯಾಮಿ

ಆಭರಣಮ್ ಸಮರ್ಪಯಾಮಿ

ಸುವರ್ಣಭೂಷಿತಂ ದಿವ್ಯಂ ನಾನಾರತ್ನ ಸುಶೋಭಿತಂ |
ತ್ರೈಲೋಕ್ಯ ಪೂಜಿತೇ ದೇವಿ ಗೃಹಾಣಾಭರಣಂ ಶುಭಂ ||
ನಾನವಿದ ಆಭರಣಾನಿ ಸಮರ್ಪಯಾಮಿ ನೂತನ ಆಭರಣಗಳನ್ನು ದೇವರಿಗೆ ಸಮರ್ಪಿಸಿ ದೇವಿಗೆ ಸಮರ್ಪಿಸುವುದು. ನೂತನ ಆಭರಣವಿಲ್ಲದಿದ್ದರೆ ಮಂತ್ರಾಕ್ಷತೆ)

ಗಂಧಮ್ ಸಮರ್ಪಯಾಮಿ :

ಕರ್ಪೂರಾಗರು ಕಸ್ತೂರೀ ರೊಚನಾದಿಭಿರನ್ವಿತಂ |
ಗಂಧಂ ದಾಸ್ಯಾಮ್ಯಹಂ ದೇವಿ ಪ್ರೀತ್ಯರ್ಥಂ ಪ್ರತಿಗೃಹ್ಯತಾಂ ||
ಗಂಧಂ ಸಮರ್ಪಯಾಮಿ   – ಗಂಧವನ್ನು ಸಮರ್ಪಿಸುವುದು

ಅಕ್ಷತಾಮ್ ಸಮರ್ಪಯಾಮಿ :

ಶ್ವೇತಾಂಶ್ಚ ಚಂದ್ರವರ್ಣಾಭಾನ್ ಹರಿದ್ರಾರಗರಂಜಿತಾನ: |
ಅಕ್ಷತಾಂಶ್ಚ ಸರಿಚ್ಛ್ರೆಷ್ಠೇ ದದಾಮಿಯಮುನೇ ಶುಭೇ ||
ಅಕ್ಷತಾಮ್ ಸಮರ್ಪಯಾಮಿ   – ಅಕ್ಷತೆಯನ್ನು ಸಮರ್ಪಿಸುವುದು

ಹರಿದ್ರಾ ಕುಂಕುಮ ಸಮರ್ಪಣಮ್  : ಕಂಠಸೂತ್ರಂ ತಾಲಪತ್ರಂ ಹರಿದ್ರಾಕುಂಕುಮಾಂ ಜನಂ |
ಸಿಂದೂರಾದಿ ಪ್ರದಾಸ್ಯಾಮಿ ಸೌಭಾಗ್ಯಂ ದೇಹಿ ಮೇ ಅವ್ಯಯೆ ||
ಸೌಭಾಗ್ಯದ್ರವ್ಯಂ ಸಮರ್ಪಯಾಮಿ

ಪುಷ್ಪಮ್ :
  ಕೇತಕೀಜಾಜಿಪುನ್ನಾಗೈಶ್ಚಂಪಕೈರ್ವಕುಳೈಶ್ಶುಭೈಃ |
ಪೂಜಯಾಮೀಚ ದೇವೇಶಿ ಯಮುನೇ ಭಕ್ತವತ್ಸಲೇ ||
ನಾನಾವಿಧ ಪರಿಮಳ ಪುಷ್ಪಾಣಿ ಸಮರ್ಪಯಾಮಿ (ಪರಿಮಳಭರಿತವಾದ ಪುಷ್ಪಗಳನ್ನು ಮಾತ್ರ ಸಮರ್ಪಿಸುವುದು)

ಅಥ ಅಂಗಪೂಜಾ :

ರಮಾಯೈ ನಮ: –  ಪಾದೌ ಪೂಜಯಾಮಿ-  ಪಾದಕ್ಕೆ ಪೂಜಿಸಬೇಕು 
ಚಂಚಲಾಯೈ ನಮ: – ಗುಲ್ಫೌ ಪೂಜಯಾಮಿ- ಕಾಲುಗಳಿಗೆ ಪೂಜಿಸಬೇಕು ಕ್ಷೀರಾಬ್ಧಿತನಯಾಯೈ ನಮಃ – ಜಾನುನಿ ಪೂಜಯಾಮಿ- ತೊಡೆಗೆ ಪೂಜಿಸುವುದು
ಕಮಲಾಯೈ ನಮ: –  ಜಂಘೇ ಪೂಜಯಾಮಿ- ಜಂಘಕ್ಕೆ ಪೂಜಿಸಬೇಕು
ಪೀತಾಂಬರಧರಾಯೈ ನಮಃ – ಕಟಿಂ ಪೂಜಯಾಮಿ- ಹರಿಪಾದರತಾಯೈ ನಮಃ – ಊರುಂ ಪೂಜಯಾಮಿ-
ಮದನಮಾತ್ರೇ ನಮ: – ನಾಭಿಂ ಪೂಜಯಾಮಿ-  ಹೊಕ್ಕಳನ್ನು ಪೂಜಿಸಬೇಕು
ವಿಶ್ವೋದರಾಯೈ ನಮಃ – ಉದರಂ ಪೂಜಯಾಮಿ- ಉದರಕ್ಕೆ ಪೂಜಿಸಬೇಕು
ವಿಷ್ಣುವಕ್ಷಸ್ಥಲಾಯೈ ನಮ: – ವಕ್ಷಸ್ಥಲಂ ಪೂಜಯಾಮಿ ಜಗದಾಂಬಾಯೈ ನಮಃ – ಸ್ತನೌ ಪೂಜಯಾಮಿ- ಸ್ತನಗಳನ್ನು ಅರ್ಚಿಸಬೇಕು
ವರಪ್ರದಾಯೈ ನಮ: – ಭುಜೌ ಪೂಜಯಾಮಿ- ಭುಜಗಳನ್ನು ಪೂಜಿಸಬೇಕು
ಮಾಂಗಲ್ಯಸೂತ್ರಕಂಠಾಯೈ  ನಮಃ – ಕಂಠಂ ಪೂಜಯಾಮಿ- ಕುತ್ತಿಗೆಯನ್ನು ಪೂಜಿಸಬೇಕು
ಸುಮುಖಾಯೈನಮಃ – ಮುಖಂ ಪೂಜಯಾಮಿ- ಮುಖವನ್ನು ಪೂಜಿಸಬೇಕು
ಸುನಾಸಿಕಾಯೈ ನಮಃ- ನಾಸಿಕಾಂ ಪೂಜಯಾಮಿ- ಮೂಗಿಗೆ ಪೂಜಿಸಬೇಕ  ಕೃಪಾಕಟಾಕ್ಷಾಯೈ ನಮಃ – ನೇತ್ರೇ ಪೂಜಯಾಮಿ- ಕಣ್ಣುಗಳನ್ನು ಪೂಜಿಸಬೇಕ ತಾಟಂಕಧಾರಿಣ್ಯೈ ನಮಃ – ಕರ್ಣೌ ಪೂಜಯಾಮಿ- ಕಿವಿಗಳನ್ನು ಪೂಜಿಸಬೇಕು
ತುಂಗಾಯೈ ನಮಃ – ಲಲಾಟಮ್ ಪೂಜಯಾಮಿ- ಹಣೆಯನ್ನು ಪೂಜಿಸಬೇಕ  ಕ್ಷೀರಸಾಗರಜಾಯೈ ನಮಃ – ಶಿರಃ ಪೂಜಯಾಮಿ- ತಲೆಯನ್ನು ಪೂಜಿಸಬೇಕ ಯಮುನಾಯೈ ನಮಃ – ಸರ್ವಾಂಗಾನಿ ಪೂಜಯಾಮಿ – ಸಕಲ ಅವಯವಗಳನ್ನೂ ಪೂಜಿಸಬೇಕು

ಪುಷ್ಪಪೂಜಾ :

ನಾನಾವಿಧ ಪರಿಮಳ ಪತ್ರಪುಷ್ಪಾಣಿ ಸಮರ್ಪಯಾಮಿ

ಅಷ್ಟೋತ್ತರ ಶತನಾಮ ಪೂಜಾ

ಮಹಾಲಕ್ಷ್ಮೈ: ನಮ: | ರಮಾಯೈ ನಮ: | ಕುಂಭಿಣೈ: ನಮ: | ಇತ್ಯಾದಿ.

ಧೂಪಮ್ :

ಚಂದನಾಗರು ಕರ್ಪೂರ ಶ್ವೇತಗುಗ್ಗುಳ ಸಂಯುತ:  ಕಪಿಲಾಘೃತಸಂಯುಕ್ತ: ದೂಪೋಯಂ ಪ್ರತಿಗೃಹತಾಂ | ಧೂಪಮಾಘ್ರಾಪಯಾಮಿ |

ದೀಪಮ್ ದರ್ಶಯಾಮಿ 
ತಾಂಬೂಲಮ್, ದಕ್ಷಿಣಾಮ್, ಮಂಗಲನೀರಾಜನಮ್
ಮಂತ್ರಪುಷ್ಪಂ
ಪ್ರದಕ್ಷಿಣ ನಮಸ್ಕಾರಾನ್
ಅರ್ಘ್ಯಂ ಜ್ಪ್ರಾರ್ಥನಾ, ಸಮರ್ಪಯಾಮಿ
ದೋರಬಂದನಮ್
ದೋರನಮಸ್ಕಾರ:
ವಾಯನದಾನಂ

ಸರ್ವಸಮರ್ಪಣ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *