ಭೀಷ್ಮ ಅಷ್ಟಮಿ – భీష్మ అష్టమి – Bhisma Astami

ಮಾಘ ಶುದ್ಧ ಅಷ್ಟಮಿ : ಭೀಷ್ಮ ಅಷ್ಟಮಿ

ಭೀಷ್ಮ ಅಷ್ಟಮಿ:ಈ ದಿನ ಭೀಷ್ಮ ಪಿತಾಮಹ ಶರಪಂಜರದಿಂದ ದೇಹ ತ್ಯಾಗಮಾಡಿದ ದಿನ.

ಅರ್ಗ್ಯಾ ಮಂತ್ರ :
ವಸೂನಾಮವತಾರಾಯ ಶಂತನೋರಾತ್ಮಜಾಯ ಚ |
ಅರ್ಘ್ಯಂ ದದಾಮಿ ಭೀಷ್ಮಾಯ ಅಬಾಲಬ್ರಹ್ಮಚಾರಿಣೇ ||

ತರ್ಪಣ ಮಂತ್ರ :
ಗಂಗಾಪುತ್ರಾಯ ಭೀಷ್ಮಾಯ ಆಜನ್ಮಬ್ರಹ್ಮಚಾರಿಣೇ
ಅಪುತ್ರಾಯ ಜಲಂ ದದ್ಯಾಂ ನಮೋ ಭೀಷ್ಮಾಯ ವರ್ಮಣೇ |
ಭೀಷ್ಮ: ಶಾಂತನವೋ ವೀರ: ಸತ್ಯವಾದೀ ಜಿತೇಂದ್ರಿಯ: |
ಆಭೀರದ್ಭಿರವಾಪ್ನೋತು ಪುತ್ರಪೌತ್ರೋಚಿತಾಂ ಕ್ರಿಯಾಮ್ |
ವೈಯಾಘ್ರಪಾದಗೋತ್ರಾಯ ಸಾಂಕೃತ್ಯಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಣೇ |

ತಂದೆ ಇರುವವರು ಸವ್ಯದಿಂದ, ಇಲ್ಲದವರು ಅಪಸವ್ಯದಿಂದ ತರ್ಪಣವನ್ನು ಕೊಟ್ಟು, ನಂತರ ಇಬ್ಬರೂ (ತಂದೆ ಇರುವವರು, ಇಲ್ಲದವರು) ಸವ್ಯದಿಂದ ಅರ್ಘ್ಯವನ್ನು ಕೊಡಬೇಕು.

Telugu:

మాఘ శుద్ధ అష్టమి : భీష్మ అష్టమి

భీష్మ అష్టమి: ఈ రోజు భీష్మ పితామహుడు అంపశయ్య నుండి తన శరీరాన్ని త్యాగం చేసిన రోజు.


తర్పణ మంత్రం:
వైయాఘ్రపాదగోత్రాయ సాంస్కృతిప్రవరాయ చ
గంగాపుత్రాయ భీష్మాయ ఆజన్మబ్రహ్మచారిణే
అపుత్రాయ జలం దద్మి నమో భీష్మాయ వర్మణే |
భీష్మ: శాంతనవో వీర: సత్యవాదీ జితేంద్రియ: |
ఆభీరద్భిరవాప్నోతు పుత్రపౌత్రోచితాం క్రియామ్ |

భీష్మ అర్ఘ్య మంత్రం :
వసూనామవతారాయ శంతనోరాత్మజాయ చ
అర్ఘ్యం దదామి భీష్మాయ అబాలబ్రహ్మచారిణే |

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *