ಸಮರ್ಪಣ ಗದ್ಯ – Samarpana Gadya


ಅಸಮದ್ ಗುರುಗಳಂತರ್ಯಾಮಿ, ಸರ್ವಗುರುಗಳಂತರ್ಯಾಮಿ, ರಮಾ ಬ್ರಹ್ಮ ರುದ್ರೇಂದ್ರಾಂತರ್ಯಾಮಿ, ಸರ್ವಂತರ್ಯಾಮಿ, ಸರ್ವಋಪ್ಯಂತರ್ಯಾಮಿ, ಸರ್ವಪಿತ್ರಾಂತರ್ಯಾಮಿ, ಸರ್ವಮಿತ್ರಾಂತರ್ಯಾಮಿ, ಮದಂತರ್ಯಾಮಿ, ಮಮಸ್ವಾಮಿ, ಸರ್ವಸ್ವಾಮಿ, ಸರ್ವಚೇಷ್ಟಾಪದ, ಶ್ರೀಹಯಗ್ರೀವ, ಪರಶುರಾಮಾತ್ಮಕ, ಕೃಷ್ಣ-ವೇದವ್ಯಾಸ-ಕಪಿಲ-ದತ್ತಾತ್ರೇಯ ಋಷಭ-ಮಹಿದಾಸ, ಅಚ್ಯುತಾನಂತಗೋವಿಂದ,
ಅನಿರುದ್ಧ-ಪ್ರದ್ಯುಮ್ನ ಸಂಕರ್ಷಣ-ವಾಸುದೇವ-ನಾರಾಯಣಾದಿ
ಪಂಚರೂಪಾತ್ಮಕ,ವಿಶ್ವ-ತೈಜಸ-ಪ್ರಾಜ್ಞತುರ್ಯ-ಆತ್ಮ-ಅಂತರಾತ್ಮ-ಪರಮಾತ್ಮ-ಜ್ಞಾನಾತ್ಮ
ಅಷ್ಟರೂಪಾತ್ಮಕ, ಮತ್ಸ್ಯದಿ ದಶರೂಪಾತ್ಮಕ, ಕೇಶವಾದಿ ಚತುರ್ವಿಂಶತಿರೂಪಾತ್ಮಕ, ಅಜಾದಿ ಷೋಡಶ, ಕಪಿಲಾದಿ ತ್ರಿಂಶತಿ, ಹಂಸಾದಿ ಅಷ್ಟಾದಶ, ವಿಶ್ವಾದಿಸಹಸ್ರ ರೂಪಾತ್ಮಕ, ಅಜಿತಾದಿ ಅನಂತರೂಪ, ಪರಾದಿ ಬಹುರೂಪಾತ್ಮಕ, ಪ್ರಣವಪ್ರತಿಪಾದ್ಯ, ವೇದ-ಶಾಸ್ತ್ರ-ಪುರಾಣ-ಉಪನಿಷತ್ ಪ್ರತಿಪಾದ್ಯ, ಯುಗ-ವರುಷ-ಅಯನ-ಋತು-ಮಾಸ-ಪಕ್ಷ ಸಂಕ್ರಮಣ-ತಿಥಿ-ವಾಸರ
-ನಕ್ಷತ್ರ-ಕಳಾ-ಕಾಷ್ಠ-ತೃಟಿ-ಲವನಿಮಿಷಪ್ರತಿಪಾದ್ಯ,
ಅಣುಕಾಲ-ಮಹಾಕಾಲವ್ಯಾಪ್ತ ಬ್ರಹ್ಮಾಂಡಾಂತರ್ಬಹಿರ್ವ್ಯಾಪ್ತ, ಶ್ರೀಮನುಮದ್ಬೀಮ ಭಾರತೀರಮಣ ಶ್ರೀಮದಾನಂದತೀರ್ಥಾಂತರ್ಗತ  ಶ್ರೀಜಗನ್ನಾಥವಿಠಲಾರ್ಪಣಮಸ್ತು

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *