ಶ್ರೀ ಅಡವಿ ವಿಷ್ಣುತೀರ್ಥ ವಿರಚಿತ ಶ್ರೀ ಕೃಷ್ಣಾಷ್ಟಕ – Sri Adavi Vishnuteertha Virachita Sri Krishnastaka

ಶ್ರೀ ವಾಸುದೇವ ಮಧುಸೂದನ ಕೈಟಭಾರೇ
ಲಕ್ಷೀಶ ಪಕ್ಷಿವರ ವಾಹನ ವಾಮನೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೧ ।।

ಗೋವಿಂದ ಗೋಕುಲಪತೇ ನವನೀತ ಚೋರ
ಶ್ರೀ ನಂದನಂದನ ಮುಕುಂದ ದಯಾಪರೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೨ ।।

ನಾರಾಣಾಖಿಲ ಗುಣಾರ್ಣವ ವೇದ
ಪಾರಾಯಣ ಪ್ರಿಯ ಗಜಾಧಿಪ ಮೋಚಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೩ ।।

ಆನಂದ ಸಚ್ಚಿದಾಖಿಲಾತ್ಮಕ ಭಕ್ತ ವರ್ಗ
ಸ್ವಾನನ್ದ ದಾನ ಚತುರಾಗಮ ಸನ್ನುತೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೪ ।।

ಶ್ರೀ ಪ್ರಾಣತೋsಧಿಕ ಸುಖ್ಯಾತಕ ರೂಪ ದೇವ
ಪ್ರೋದ್ಯದ್ದಿವಾಕರ ನಿಭಾಚ್ಯುತ ಸದ್ಗುಣೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೫ ।।

ವಿಶ್ವಾಂಧಕಾರಿ ಮುಖ ದೈವತ ವಂದ್ಯ ಶಾಶ್ವತ್
ವಿಶ್ವೋದ್ಭವಸ್ಥಿತಿಮೃತಿ ಪ್ರಭೃತಿ ಪ್ರದೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೬ ।।

ನಿತ್ತೈಕ ರೂಪ ದಶ ರೂಪ ಸಹಸ್ರ ಲಕ್ಷಾ
ನಂತ ರೂಪ ಶತ ರೂಪ ವಿರೂಪಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೭ ।।

ಸರ್ವೇಶ ಸರ್ವಗತ ಸರ್ವ ಶುಭಾನುರೂಪ
ಸರ್ವಾಂತರಾತ್ಮಕ ಸದೋದಿತ ಸತ್ಪ್ರಿಯೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೮ ।।

|| ಶ್ರೀ ಮಾದಿನೂರು ವಿಷ್ಣುತೀರ್ಥರು ವಿರಚಿತ ಶ್ರೀ ಕೃಷ್ಣಾಷ್ಟಕ ||

madhwamrutha

Tenets of Madhwa Shastra

You may also like...

1 Response

  1. RaghavendraRao Deshpande says:

    Very nice. Better explain the meaning of the poem mentioned above. Thanks.

Leave a Reply

Your email address will not be published. Required fields are marked *