ಶ್ರೀ ವ್ಯಾಸತತ್ವಜ್ಞತೀರ್ಥವಿರಚಿತ ರಾಘವೇಂದ್ರ ಸ್ತೋತ್ರ – Sri Vyasatatvagnateertha Virachita Raghavendra Stotra
ಶ್ರೀರಾಘವೇಂದ್ರ ತವ ಚರಣಂ ಭಜಾಮಿ ।।
ಶರಣಾಗತ ಜನ ಭವತರಣಮ್ ।। ಪಲ್ಲವಿ ।।
ಶ್ರೀ ಸುಧೀಂದ್ರ ಕರಕಂಜ ಸಂಭವಮ್ ।
ಸುಧಾ೦ಶು ಮುಖ ಸಂಸ್ತುತ ಭಾವಿಭವಮ್ ।।೧।।
ಪಾವನವರ ಮಂತ್ರಾಲಯ ಸದನಮ್ ।
ಪತಿತಪಾವನಂ ಜಿತಮದನಮ್ ।।೨।।
ವಾಸುದೇವ ಕವಿ ಸನ್ನುತ ಶರಣಮ್ ।
ಮೂಲರಾಮ ವರ ಕರುಣಾಭರಣಮ್ ।।೩।।
।। ಶ್ರೀ ಮದ್ವೇಶ ಶ್ರೀ ಕೃಷ್ಣಾರ್ಪಣಮಸ್ತು ।।