ಶ್ರೀ ವೇದವ್ಯಾಸ ಕೃತ ಲಕ್ಷ್ಮೀ ನಾರಸಿಂಹ ದ್ವಾದಶ ನಾಮ ಸ್ತೋತ್ರ – Sri Vedavyasa Kruta Lakshmi Narasimha Dwadasha Nama Stotra

ಅಸ್ಯಶ್ರೀ ಲಕ್ಷ್ಮೀ ನಾರಸಿಂಹ ದ್ವಾದಶ ನಾಮ ಸ್ತೋತ್ರ ಮಹಾಮಂತ್ರಸ್ಯ ವೇದವ್ಯಾಸ ಭಗವಾನ್ ಋಷಿಃ ಅನುಷ್ಟಪ್ ಶ್ಚಂದಃ ಶ್ರೀ ಲಕ್ಷ್ಮೀ ನರಸಿಂಹೋ ದೇವತಾಃ ಶ್ರೀ ಲಕ್ಷ್ಮೀ ನರಸಿಂಹ ಪ್ರಸಾದ ಸಿದ್ದ್ಯರ್ಥೇ ದ್ವಾದಶ ನಾಮ ಮಂತ್ರ ಜಪೇವಿನಿಯೋಗಃ

ಪ್ರಥಮಂತು ಮಹಾಜ್ವಾಲ
ದ್ವಿತೀಯಂತು ಶ್ರೀ ಕೇಸರಿ
ತೃತೀಯಂ ವಜ್ರ ದಂಷ್ಟ್ರಂಚ
ಚತುರ್ಥಂಚ ವಿಶಾರದಃ
ಪಂಚಮಂ ನಾರಸಿಂಹಂಚ
ಷಷ್ಟಃ ಕಶ್ಯಪ ಮರ್ದನ
ಸಪ್ತಮೋ ರಕ್ಷ ಹಂತಾಚ
ಅಷ್ಟಮಂ ದೇವ ವಲ್ಲಭಂ
ನವ ಪ್ರಹಲ್ಲಾದ ವರದೋ 
ದಶಮೋ ಅನಂತ ಹಸ್ತಕಾಃ
ಏಕಾದಶ ಮಹಾರೌದ್ರೋ
ದ್ವಾದಶಂ ದಾರುಣಂ ತಥಾ

ಏತತ್ ದ್ವಾದಶ ನಾಮಾನಿ ನೃಸಿಂಹಸ್ಯ ಮಹಾತ್ಮನಃ, ಮಂತ್ರ ರಾಜಮಿತಿಜ್ಞೇಯಂ ಸರ್ವ ಪಾಪ ವಿನಾಶನಂ, ಕ್ಷಯಾಪಸ್ಮಾರ ಕುಷ್ಟಾದಿ ತಾಪ ಜ್ಜರ ನಿವಾರಣಂ, ರಾಜದ್ವಾರೇ ಮಹಾಘೋರೇ ಸಂಗ್ರಾಮೇಚ ಜಲಾಂತರೇ, ಗಿರಿ ಗಹ್ವರ ಅರಣ್ಯೇ ವ್ಯಾಘ್ರ ಚೋರ ಸಮಾಗಮೇ, ರಣೇಚ ಮರಣೇಚೈವಾ ಯಶೋಯಾಂತಿ ಪರಂಶುಭಂ, ಶತಮಾವರ್ತ ಏದ್ಯಸ್ತು ಮುಚ್ಯತೇ ವ್ಯಾಧಿ ಬಂಧನಾತ್, ಅಷ್ಟೋತ್ತರ ಸಹಸ್ರಂತು ಲಭತೇ ವಾಂಛಿತಂ ಫಲಂ.

ಇತಿ ಶ್ರೀ ವೇದವ್ಯಾಸ ವಿರಚಿತಂ ಶ್ರೀ ಲಕ್ಷ್ಮೀ ನಾರಸಿಂಹ ದ್ವಾದಶ ನಾಮ ಸ್ತೋತ್ರ ಮಹಾಮಂತ್ರಂ ಸಂಪೂರ್ಣ ಶ್ರೀ ಕೃಷ್ಣಾರ್ಪಣಮಸ್ತು.

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *